ಐಸಿಸಿಯು ಭಾರತದ ಆಲ್ ರೌಂಡರ್ ಅಂಬಾಟಿ ರಾಯುಡು ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬೌಲಿಂಗ್‌ನಿಂದ ಅಮಾನತುಗೊಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರಾಯುಡು ಬೌಲಿಂಗ್ ಮಾಡಿದ್ದರು. ರಾಯುಡು ಬೌಲಿಂಗ್ ಶೈಲಿ ಸರಿಯಿಲ್ಲದಿರುವುದರಿಂದ ಅವರಿನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವಂತಿಲ್ಲ.<br /><br />The ICC has suspended Indian all-rounder Ambati Rayudu's bowling from international cricket. Rayudu bowled in the first ODI against Australia. The Rayudu bowling style is not right.
